Gandhi Smaraka Nidhi Publications
ಗಾಂಧೀ ವಿಚಾರದಾರೆಯನ್ನು ಪಸರಿಸುವುದಕ್ಕೆ ಗಾಂಧಿ ಸ್ಮಾರಕ ನಿಧಿಯ ಮೂಲಕ ಪ್ರಕಟಿಸಲಾದ ಪುಸ್ತಕಗಳು.
#ServantsOfKnowledge ಯೋಜನೆಯ ಮೂಲಕ ಇವುಗಳನ್ನು ಡಿಜಿಟಲೀಕರಿಸಲಾಗಿದ್ದು, ಮುಕ್ತ ಜ್ಞಾನದ (Open Knowledge) ಹರಿವಿಗೆ ವಿಶ್ವದಾದ್ಯಂತ ಎಲ್ಲರಿಗೂ ಈ ಪುಸ್ತಕಗಳನ್ನು ಉಚಿತವಾಗಿ ಸಿಗುವಂತೆ ಮಾಡಲಾಗಿದೆ. ಮುದ್ರಿತ ಪ್ರತಿಗಳನ್ನು ಗಾಂಧೀ ಭವನದ ಮೂಲಕ ಪಡೆದುಕೊಳ್ಳಬಹುದು