“ನಮ್ಮ ಯಾವುದೇ ಸಮಸ್ಯೆಗಳಿಗೆ ಗಾಂಧಿ ಪರಿಹಾರ ಸೂಚಿಸುತ್ತಾರೆ” – ಎಚ್.ಎನ್. ನಾಗಮೋಹನದಾಸ್
“ನಮ್ಮ ಯಾವುದೇ ಸಮಸ್ಯೆಗಳಿಗೆ ಗಾಂಧಿ ಪರಿಹಾರ ಸೂಚಿಸುತ್ತಾರೆ” – ಎಚ್.ಎನ್. ನಾಗಮೋಹನದಾಸ್
ಗಾಂಧಿ ದಿ ಲಾಯರ್! ನೀವು ನೋಡಲೇಬೇಕಾದ ವಿಡಿಯೋ.
ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅವರ ಆಶ್ರಯದಲ್ಲಿ ನಡೆದ ಎ. ಅಣ್ಣಾಮಲೈ ಅವರ ʻಗಾಂಧಿ ದಿ ಲಾಯರ್ʼ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಎಚ್.ಎನ್. ನಾಗಮೋಹನದಾಸ್ ಅವರ ಮಾತುಗಳು.
ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್ ಬ್ರಹ್ಮ ಫೇಸ್‌ಬುಕ್ ಪೇಜ್ ಹಾಗೂ ಯುಟ್ಯೂಬ್ ಚಾನೆಲ್.